ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್: “ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ”
ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್: “ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ”
Read MorePosted by ಕೆಂಡಸಂಪಿಗೆ | Jun 30, 2019 | video of the day |
ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್: “ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ”
Read MorePosted by ಶುಭಾ ಎ.ಆರ್. | Jun 30, 2019 | ವಾರದ ಕಥೆ, ಸಾಹಿತ್ಯ |
“ಏಳು ಲಾಖಿ… ಈ ಆಸ್ಪತ್ರೆಯಲ್ಲಿ ಎಷ್ಟೆಂದು ಮಲಗುತ್ತೀಯ ನಡೀ” ಎನ್ನುತ್ತಾ ಜೀತೂ ಮೈಮೇಲೆ ಖಬರಿಲ್ಲದವನಂತೆ ಲಾಖಿಯ ಭುಜ ಹಿಡಿದು ಅಲುಗಾಡಿಸುತ್ತಿದುದನ್ನ ನೋಡಿ ಅಲ್ಲೇ ಓಡಾಡುತ್ತಿದ್ದ ಬಿಳಿಸೀರೆಯ ದಾದಿ ಕನಿಕರಗೊಂಡು “ತಮ್ಮಾ ನೀನು ಎಷ್ಟು ಎಬ್ಬಿಸಿದ್ರೂ ಅವಳಿನ್ನ ಏಳಲಾರಳು, ನೋಡಲ್ಲಿ ನಿನ್ನ ಮಕ್ಕಳು ಕಂಗಾಲಾಗಿ ನಿನ್ನನ್ನೇ ನೋಡ್ತಿವೆ” ಎಂದು ಅವನ ಭುಜ ಹಿಡಿದು ಸಂತೈಸಿದಳು. ಜೀತೂ ಮತ್ತೆ ವಾಸ್ತವದಲ್ಲಿ ಬಿದ್ದ. ಲಾಖಿ ಕ್ಯಾರೇ ಎನ್ನದಂತೆ ಮಲಗಿಯೇ ಇದ್ದಳು.”
Read MorePosted by ಡಾ. ವಿನತೆ ಶರ್ಮ | Jun 29, 2019 | ಅಂಕಣ |
“ತನಗೆ ಬೇಕಿಲ್ಲದ ದೇಶಗಳಿಂದ ಜನ ವಲಸೆ ಬರಬೇಕೆಂದರೆ ತಮಗಿರುವ ಕೌಶಲ್ಯಗಳು ದೇಶದ ಅಭಿವೃದ್ಧಿಗೆ ಬೇಕಿರುವ ಉದ್ಯೋಗಗಳಿಗೆ ಒಪ್ಪುವಂಥದ್ದೇ ಅನ್ನೋ ಪರೀಕ್ಷೆ ನಡೆದಾದ ಮೇಲೇ ವಲಸೆ ಬರುವಂತಾಯ್ತು. ಈಗ ಆಸ್ಟ್ರೇಲಿಯಾ ದೇಶಕ್ಕೆ ಬಂದು ನೆಲೆಯೂರುವುದು ಕಷ್ಟದ ಕ್ರಮ. ಹೆಚ್ಚಿನ ಓದು ನಂತರ ಇಲ್ಲೇ ಕೆಲಸ, ಕೌಶಲ್ಯ-ಆಧರಿತ ಉದ್ಯೋಗ ಲಭ್ಯತೆ, ರಕ್ತಸಂಬಂಧಿಗಳಿದ್ದರೆ, ಇಲ್ಲವೇ ಈ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿದರೆ, ಇಲ್ಲಿನ ಖಾಯಂ ವಾಸಿ,…”
Read MorePosted by ಭಾರತಿ ಹೆಗಡೆ | Jun 28, 2019 | ಸರಣಿ |
“ಅವಳ ಮನಃಪಟಲದಲ್ಲಿ ಎರಡು ಘಟನೆ ಸದಾ ಕೊರೆಯುತ್ತಲೇ ಇರುತ್ತದೆ. ಒಂದು ಓಡಿ ಹೋದವನು ಮತ್ತೊಂದು ಓಡಿ ಬಂದು ಈಜಲು ಹೋದವ ಬಾರದವನು. ಓಡಿ ಹೋದವನು.. ಓಡಿಯೇ ಹೋಗಿರಬಹುದಾ, ಮತ್ತೇನಾದರೂ ಆಗಿರಬಹುದಾ ಅವಳಿಗೆ ಗೊತ್ತಿಲ್ಲ.
Read MorePosted by ಕೆಂಡಸಂಪಿಗೆ | Jun 27, 2019 | ದಿನದ ಕವಿತೆ |
“ಮುರಿದ ಟೊಂಗೆಯಲಿ ನೇತಾಡುವ ಅವಳ ಚಿಗುರುಗಳು
ನಕ್ಷತ್ರದ ಜೋಳಿಗೆಯಾಗಿ ಹೆಗಲು ಕಾಯುವ ಶಾಂತಿದೂತ”- ಕಿರಸೂರ ಗಿರಿಯಪ್ಪ ಬರೆದ ಹೊಸ ಗಝಲ್
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read More