ರಘು ವೆಂಕಟಾಚಲಯ್ಯ ಬರೆದ ಎರಡು ಕವಿತೆಗಳು
“ಹಣೆಯ ಮಣಿಯ
ಮುತ್ತಿಕ್ಕಿದಾಗೆಲ್ಲ
ಗಾಯ ಮೂಡಿಸಿದ್ದೆ
ನುಣುಪು ಮೈಯನು
ಬಳಸಿ ತೆಕ್ಕೈಸಿದಾಗೆಲ್ಲ
ಪೊರೆ ಕಳಚುತ್ತಲಿದ್ದೆ.”- ರಘು ವೆಂಕಟಾಚಲಯ್ಯ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Oct 31, 2019 | ದಿನದ ಕವಿತೆ |
“ಹಣೆಯ ಮಣಿಯ
ಮುತ್ತಿಕ್ಕಿದಾಗೆಲ್ಲ
ಗಾಯ ಮೂಡಿಸಿದ್ದೆ
ನುಣುಪು ಮೈಯನು
ಬಳಸಿ ತೆಕ್ಕೈಸಿದಾಗೆಲ್ಲ
ಪೊರೆ ಕಳಚುತ್ತಲಿದ್ದೆ.”- ರಘು ವೆಂಕಟಾಚಲಯ್ಯ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Oct 31, 2019 | ದಿನದ ಫೋಟೋ |
ಈ ದಿನದ ಚಿತ್ರವನ್ನು ತೆಗೆದವರು ತುಷಾರ್ ರಾಜೇಶ್. ತುಷಾರ್ ದಾವಣಗೆರೆಯ UBDT Engineering ಕಾಲೇಜಿನಲ್ಲಿ 2ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದಾರೆ. ಹಕ್ಕಿಗಳ ಛಾಯಾಗ್ರಹಣ, ಓದು ಮತ್ತು ಕವಿತೆ ಬರೆಯುವುದು ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಆಶಾ ಜಗದೀಶ್ | Oct 31, 2019 | ಅಂಕಣ |
“ನಮ್ಮ ಸಮಾಜದ ಮೂಲ ಘಟಕಗಳಾದ ಹೆಣ್ಣು ಮತ್ತು ಗಂಡು, ಮತ್ತವರ ನಡುವಿನ ಆರೋಪ ಪ್ರತ್ಯಾರೋಪ ಇಂದಿಗೂ ಹೊಸತಲ್ಲ. ಈ ಎರೆಡು ಅನನ್ಯ ಭಿನ್ನ ಎಂಟಿಟಿಗಳ ನಡುವೆ ಹೋಲಿಕೆ ವ್ಯತ್ಯಾಸವೇ ಅಸಂಗತ. ಅದಾಗ್ಯೂ ಅದು ನಡೆಯುತ್ತಲೇ ಹೋಗುತ್ತದೆ. ಹೆಣ್ಣು ಹೆಣ್ಣಿನ ನಡುವಿನ ಹೋಲಿಕೆಯೂ ಕೆಲವೊಮ್ಮೆ ಸಮಂಜಸವೆನಿಸುವುದಿಲ್ಲ.”
Read MorePosted by ಆರ್. ದಿಲೀಪ್ ಕುಮಾರ್ | Oct 30, 2019 | ಅಂಕಣ |
“ಪಂಪ ತನ್ನ ಕಾವ್ಯದ ವಸ್ತುವನ್ನು ಸಂಸಾರದಿಂದಲೇ ಪ್ರಾರಂಭ ಮಾಡಿ ಅದರಿಂದ ವಿಮುಕ್ತಿ ಹೊಂದುವುದಕ್ಕೆ ಸಹಜವಾಗಿಯೇ ಕಾಲಾನಂತರದಲ್ಲಿ ಆಗುವ ಅಪಾರ ಬದಲಾವಣೆಯನ್ನು ಹೇಳುತ್ತಾನೆ. ಈ ಬದಲಾವಣೆಯೇ ಆದಿಪುರಾಣದ ಸಾರವಾಗಿಯೂ ನಿಲ್ಲುತ್ತದೆ. ಇಲ್ಲಿನ ಎಲ್ಲಾ ಭವಾವಳಿಯಲ್ಲಿಯೂ ಸಂಸಾರದ, ಸಾಮ್ರಾಜ್ಯದ…”
Read MorePosted by ಕೆಂಡಸಂಪಿಗೆ | Oct 29, 2019 | ದಿನದ ಕವಿತೆ |
“ಇರಲಿ ಬಿಡು, ಹೀಗಾದರೂ ನನ್ನೊಳಗೆ ಸತ್ತು ಒಳಗೊಳಗೆ
ಕುದಿಯಲಾಗದೆ ಕಾಗದದ ದೋಣಿಯಲಿ ಶವವಾಗಿ ತೇಲುತಿರುವ ಈ
ಅಕ್ಷರಗಳು ಅವಳ ಉಸಿರ ಗಂಧ ಸೋಕಿಸಿಕೊಂಡು ಮರುಜೀವ ಪಡೆದುಕೊಳ್ಳಲಿ ಮತ್ತೊಂದು ರೂಪದಲ್ಲಿ”- ದೀಪದ ಹಬ್ಬಕ್ಕೆ ಮೂರು ಕವಿಗಳ ಕವಿತೆಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್ ಹೆರಾಲ್ಡ್ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್…
Read More