Advertisement

Category: ಅಂಕಣ

`ಎಲ್ಲೆಲ್ಲಿ ಮಲಗಿ ಎದ್ದೆನೋ ಗೊತ್ತಿಲ್ಲ……..’

ನಾನು ಎಲ್ಲಿ ಮಲಗಿದ್ದೀನಿ? ನನ್ನ ಸುತ್ತಮುತ್ತಲೂ ಏನೇನಿದೆ? ಯಾರ್‍ಯಾರಿದ್ದಾರೆ? ಹಗಲೋ-ರಾತ್ರಿಯೋ, ಕತ್ತಲೋ-ಬೆಳಕೋ, ಆಕಾಶವೋ-ಭೂಮಿಯೋ, ಅತಿಥಿಗೃಹವೊ, ಬಯಲುಟೆಂಟೋ ಒಂದೂ ಗೊತ್ತಾಗುವುದಿಲ್ಲ. ಏಳಲು ಪ್ರಯತಿಸುತ್ತೇನೆ, ಎದ್ದು ಕುಳಿತುಕೊಳ್ಳಲು ಬಹಳ ಕಾಲವಾಗಬಹುದು. ಆದರೂ ಪ್ರಯತ್ನಿಸುತ್ತೇನೆ. ಯಾವತ್ತಾದರೂ ಒಂದು ದಿನ ಗ್ಯಾರಂಟಿಯಾಗಿ ಎದ್ದು ಕುಳಿತುಕೊಳ್ಳುತ್ತೇನೆ. ಅಕ್ಕಪಕ್ಕ ನಿಶಬ್ದವಾಗಿದ್ದರೆ ಚನ್ನಾಗಿರುತ್ತದೆ. ನನ್ನ ಕನಸುಗಳಲ್ಲಿ ಕಾಣಿಸಿಕೊಂಡ ಎಲ್ಲಾ ಕತೆ ಕವನ, ಕಾಲ ದೇಶ, ಕೆರೆ ಕುಂಟೆ, ಜನರು ಕೊನೆಗೆ ಪ್ರಾಣಿಗಳು ಎಲ್ಲದರ ಬಗ್ಗೆ ಬರೆದುಬಿಡಬೇಕು. ಹಾಸಿಗೆ ಪಕ್ಕದಲ್ಲಿಯೇ ಪೋಲ್ಡಿಂಗ್ ಟೇಬಲ್ ಇಟ್ಟಿದ್ದೀನಿ.

Read More

ಗೋಡೆಯ ಬಣ್ಣ ಮತ್ತು ಬೀದಿಯ ಬಣ್ಣ: ಸಿಂಧು ಸಾಗರ ಬರೆಯುವ ಲಾವಂಚ

ಯಶಸ್ಸಿಗೆ ನೂರು ಪರಿಭಾಷೆ ಅನ್ನುವ ಸಂದೇಶ ಅರುಹಿದ ಅವನ ಪುಸ್ತಕ ನನಗೆ ತುಂಬ ಇಷ್ಟವಾಯಿತು. ತಾನೇ ಮರಗೆಲಸ ಮಾಡಿ ಕಟ್ಟಿಕೊಂಡ ಅವನ ವುಡನ್ ಕೇಬಿನ್ ನನಗೆ ಆದರ್ಶಪ್ರಾಯವಾಯಿತು.

Read More

ಕವಲಕ್ಕಿಯ ಡಾಕ್ಟರಮ್ಮ ಬರೆವ ದಿನಚರಿ

ಔಷಧ ಕೊಡುವವರು ಕುಡಿದ ಇಂತಿಷ್ಟೇ ದಿನದಲ್ಲಿ ಕಲ್ಲು ಬೀಳುತ್ತದೆಂದು ಖಚಿತವಾಗಿ ಹೇಳುವುದರಿಂದ, ಔಷಧ ಕುಡಿದಾತ ಹದಿನೈದು ದಿನಗಟ್ಟಲೇ ಪಾತ್ರೆಯಲ್ಲಿ ಮೂತ್ರ ಮಾಡುತ್ತಾ, ಕಲ್ಲು ಬೀಳುವ ‘ಟಣ್’ ಎಂಬ ಶಬ್ದ ‘ಇಂದು ಕೇಳಬಹುದು, ಈಗ ಕೇಳಬಹುದು’ ಎಂದು ಕಾಯುತ್ತಾನೆ.

Read More

ಮಂಗನ ಜೊತೆ ತಾವೂ ಸಾಯುತ್ತಿರುವ ಕಾಡಮಕ್ಕಳು

“ನಂ ಬದಿ ತ್ವಾಟದಾಗೆ ಮರದ ಮ್ಯಾಲೆ ಕೂತಂಗೇ ಮಂಗ ತೂಕಡಿಸ್ತಾ ಇದಾವ್ರೋ ಅಮ. ಜ್ವರ ಬಂದು ಸ್ವಲ್ಪ ಮಂಗ ಅಲ್ಲ ಸತ್ತು ಬಿದ್ದಿದ್ದು. ಹಿಂಡುಗಟ್ಲೆ ಖಾಲಿಯಾಗಿರಬೌದು. ನೀರಬದಿಯೇ ಬಂದು ಸಾವುದು ಹೆಚ್ಚು ಅವು. ಇನ್ನು ಶುರುವಾಯ್ತು ಕಾಂತದೆ ಮಂಗನ ಕಾಯ್ಲೆ.

Read More

ಕೆ ಟಿ ಗಟ್ಟಿ ಬಿಸಿಲುಕೋಲು : ಅಮೇರಿಕಾ ಪ್ರವಾಸ

ಅಮೆರಿಕದಲ್ಲಿ ಜೀವಕ್ಕೆ ಬಹಳ ಬೆಲೆಯಿದೆ; ಇವರಿಗೆ ಮನುಷ್ಯರ ಅಗತ್ಯ ಬಹಳ ಇದೆ. ಇಡೀ ಜಗತ್ತಿನಲ್ಲಿರುವ ಪ್ರತಿಭಾವಂತರನ್ನು ಬನ್ನಿ ಬನ್ನಿ ಎಂದು ಸ್ಕಾಲರ್‌ಶಿಪ್ ಅಥವಾ ಫೆಲೋಶಿಪ್ ಮತ್ತು ಜಾಬ್ ಕೊಟ್ಟು ಬರಮಾಡಿಕೊಳ್ಳುತ್ತಾರೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ