Advertisement

Category: ದಿನದ ಕವಿತೆ

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಸುಖವನ್ನು ಬಯಸಿ ಅವನು
ಅಡಿಯಿಡದ ಸ್ಥಳವೇ ಇರಲಿಲ್ಲ
ಅನೂಹ್ಯ ಕ್ಷಿತಿಜವನು ಕಣ್ಣಂಚಲ್ಲಿ
ಸ್ಪರ್ಶಿಸಿ ಬಂದಿದ್ದ
ಅನ್ಯಗ್ರಹದ ಪರಿಧಿಯಾಚೆಗೂ
ತಲೆಹಾಕಿ ತಿರುಗಿದ್ದ
ಗೋಷ್ಠಿ ಗಾಯನ ನೃತ್ಯ ಸಮ್ಮಿಲನ
ಬಾರು ಕ್ಲಬ್ಬು ಮಬ್ಬು ಸೂಳೆಗೇರಿ
ಕೊನೆಯಿರದ ಕಡಲು”- ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಡಾ. ಸಿ.ಬಿ. ಐನಳ್ಳಿ ಬರೆದ ಎರಡು ಕವಿತೆಗಳು

“ಇಂದು ತಪ್ಪಿದ ಬೋಗಿ ಮುಂದೊಮ್ಮೆ ಏರಲಾರೆನೆ
ಉಳಿದಿರಬೇಕಲ್ಲ ಇಂದಿನಂತೆಯೇ
ಹಾದಿಗಳು ಕೂಡ ಸದಾ
ಚಲನೆಯಲ್ಲಿರುತ್ತವೆ”- ಡಾ. ಸಿ.ಬಿ. ಐನಳ್ಳಿ ಬರೆದ ಎರಡು ಕವಿತೆಗಳು

Read More

ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ

“ಅವಳೀಗ ಮೊದಲ ಬಾರಿಗೆ
ತನಗಾಗಿ ಬಿಡುವಾಗಿದ್ದಾಳೆ
ಮೈಯ್ಯ ಕಣಕಣವನ್ನು
ಅಪ್ಪಿ ನೇವರಿಸಿ ಸಂತಯಿಸಿ
ಬದುಕಿಗೆ ಮರಳಿಸಿದ್ದಾಳೆ
ಸೌರಮಂಡಲದಾಚೆಯಿಂದ
ನಗುವ ಕಡ ತಂದು
ಮೆದುಳ ನರನರಗಳಿಗೆ
ಲೇಪಿಸಿದ್ದಾಳೆ”- ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ

Read More

ದೀಪಾ ಗೋನಾಳ ಬರೆದ ಈ ದಿನದ ಕವಿತೆ

“ಹೆಜ್ಜೆ ಇಟ್ಟಂತೆಲ್ಲ
ದಾರಿ ಸ್ಪಷ್ಟವಾದಂತೆ
ಪ್ರತಿ ಚುಕ್ಕೆಯು
ತಾನು ಯಾವ ಹೂವಾಗಬೇಕೆಂದು
ಮೊದಲೇ ಅರಿತು
ಅರಳಿದಂತೆ”- ದೀಪಾ ಗೋನಾಳ ಬರೆದ ಈ ದಿನದ ಕವಿತೆ

Read More

ರವಿಶಂಕರ ಪಾಟೀಲ ಬರೆದ ಈ ದಿನದ ಕವಿತೆ…

“ತಲೆದಿಂಬಿಗೆಂದು ಇಟ್ಟುಕೊಂಡ ಕೈ ಬೆಳಗಾಗುವವರೆಗೂ ಜೋಮು ಜೋಮು
ಸರ್ವಜ್ಞನ ಸಾಲುಗಳೇ ಧರ್ಮದೇಟುಗಳು ಸರ್ವರಿಗೂ
ನನ್ನ ಮತ್ತು ಅವಳ ಜೀರ್ಣಕ್ರಿಯೆಗಳೆರಡಕ್ಕೂ ಒಂದೇ ಹೆಸರು
ಊರಲ್ಲೆಲ್ಲೂ ಮೂಸುವವರಿಲ್ಲಾ ಸತ್ತ ಶವಗಳನ್ನು
ಪ್ರೀತಿ ಪ್ರೇಮ ಎಂಬುವೆಲ್ಲಾ ಬರೀ ಹಳೆ ಕಾಲದ ಕಥೆಗಳು
ತಲೆಯೊಳಗೆ ಅನಿರ್ದಿಷ್ಟ ಕಾಲಾವಧಿಯ ಚಳವಳಿ
ವಾರ್ತಾ ಓದುವವನ ಬಾಯೊಳಗೆ ಹೆಣ್ಣು ಸೊಳ್ಳೆ ಮತ್ತು
ಗಂಟಲು ಕೆರೆತ”- ರವಿಶಂಕರ ಪಾಟೀಲ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ