Advertisement

Category: ದಿನದ ಕವಿತೆ

ಮಮತಾ ಅರಸೀಕೆರೆ ಬರೆದ ಈ ದಿನದ ಕವಿತೆ

“ಮೌನದಲ್ಲೆ ಎಲ್ಲವನ್ನೂ ಆವರಿಸುವ ಘಳಿಗೆ ಯಾವುದು ಹೇಳು
ಮೌನವಾಗಿಯೇ ಕಾಯುವ ಚೈತನ್ಯ ನನಗೂ ಅಳಿದಿದೆ ನಿನ್ನ ಹಾಗೆ

ಮೌನವೆಂಬುದು ಮಾತಿನ ಬೆಳಕಾಗುತ್ತದೆಂಬ ನಿರೀಕ್ಷೆಯಿದೆ ಶಿಶಿರಕ್ಕೆ
ಮೌನಮನಸ್ಸೂ ಕಾಯವೂ ಬೆಚ್ಚಗಾಗುವ ಆಸೆಯಿದೆ ನಿನ್ನ ಹಾಗೆ”- ಮಮತಾ ಅರಸೀಕೆರೆ ಬರೆದ ಈ ದಿನದ ಕವಿತೆ

Read More

ಅರ್ಚನಾ ಎಚ್. ಬರೆದ ಈ ದಿನದ ಕವಿತೆ…

“ನಿನ್ನುಸಿರ ಗಾಳಿಗೆ ಮೊಗವರಳಿ ನಾಚಿ
ನೀನುಣಿಸಿದಾ ತುತ್ತು
ರಸಕವಳ ಮಧುಬನದಿ..!
ನಡು ಬಳಸಿ ಕಚಗುಳಿಸಿ ಕುಣಿದ ಹೆಜ್ಜೆ..!
ನೀನೇ ಕಟ್ಟಿದ ಗೆಜ್ಜೆ, ಮುತ್ತು ಮೆತ್ತಿದ ಲಜ್ಜೆ..!”-

Read More

ಚೈತ್ರಾ ಶಿವಯೋಗಿಮಠ ಬರೆದ ಈ ದಿನದ ಕವಿತೆ

“ಇನ್ನೂ
ಈ ಲೋಕಕ್ಕೆ
ನಿನ್ನ ಸುಳಿವು ಎಲ್ಲಿಯೂ
ಹತ್ತುವುದಿಲ್ಲವೆಂದಿದ್ದೆ
ಮೆಲ್ಲ ಗುನುಗಿದ ಅದೇ ಪದ
ಜಳಕದ ಖೋಲಿಯ ಹಬೆಯೊಂದಿಗೆ
ಹಗೂರ ಮೇಲೇರಿ
ಮತ್ತೆ ಅದೇ ಹೊಟ್ಟೆ ಬಾಕ ಕನ್ನಡಿಯೊಳಗೆ!”- ಚೈತ್ರಾ ಶಿವಯೋಗಿಮಠ ಬರೆದ ಈ ದಿನದ ಕವಿತೆ

Read More

ಡಾ. ಸದಾಶಿವ ದೊಡಮನಿ ಬರೆದ ಈ ದಿನದ ಕವಿತೆ

“ಚೆಲ್ಲಾಪಿಲ್ಲೆ ಆದ ಬದುಕು ಹಾಸಿಗೆ
ಸರಿ ಮಾಡುವುದರಲ್ಲಿಯೇ
ಸಮಯ ವ್ಯಯ, ಕ್ಷಯವಾಗಿ
ಹಯ ಕುರಪುಟಗಳ ಸದ್ದು
ಎಲ್ಲೋ ಕೇಳಿದಂತೆ
ಮೋಹನ ಮುರಳಿಯ ಕರೆಗೆ
ನರನಾಡಿಗಳಲಿ ಪ್ರೇಮರಸ ಹರಿದಾಡಿ
ದೂರ ತೀರವ ಕಣ್ಣ ಬೆಳಕಿನಲ್ಲಿಯೇ ಕಂಡಂತೆ
ಸಾವು ಮರೆತಂತೆ”- ಡಾ. ಸದಾಶಿವ ದೊಡಮನಿ ಬರೆದ ಈ ದಿನದ ಕವಿತೆ….

Read More

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರೆದ ಈ ದಿನದ ಕವಿತೆ

“ಗುಲಾಬಿಯನ್ನೊಮ್ಮೆ ಸಂಭ್ರಮದಿಂದ
ಬೊಗಸೆಯಲ್ಲಿ ಹಿಡಿದು ಕಣ್ಣಿಗೆ ಒತ್ತಿ,
ಬಿಸಿ ಉಸಿರ ತುಟಿಯಿಂದ
ಚುಂಬಿಸಬಹುದೆಂಬ ನಿರೀಕ್ಷೆಯಲ್ಲಿ
ನಿತ್ಯವೂ ಹೂದೋಟದ
ಬೆಂಚಿನ ಮೇಲೆ ಕಾಯುತ್ತಿರುತ್ತೇನೆ .”- ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ