ನದಿ – ದಡ: ಸುಬ್ರಾಯ ಚೊಕ್ಕಾಡಿ ಕವಿತೆ
“ಸೇಡು ತೀರಿಸಲೆಂದೇ ಆಗೀಗೊಮ್ಮೆ
ನದಿಯೂ ಉಕ್ಕಿ ಹರಿಯುತ್ತ
ಆವರಿಸಿಕೊಳ್ಳುತ್ತದೆ ದಡವೆರಡ
ಹರಿದು ಸಾಗರವಾಗಿ…”- ನದಿ – ದಡ: ಸುಬ್ರಾಯ ಚೊಕ್ಕಾಡಿ ಕವಿತೆ
Posted by ಸುಬ್ರಾಯ ಚೊಕ್ಕಾಡಿ | Dec 20, 2021 | ದಿನದ ಕವಿತೆ |
“ಸೇಡು ತೀರಿಸಲೆಂದೇ ಆಗೀಗೊಮ್ಮೆ
ನದಿಯೂ ಉಕ್ಕಿ ಹರಿಯುತ್ತ
ಆವರಿಸಿಕೊಳ್ಳುತ್ತದೆ ದಡವೆರಡ
ಹರಿದು ಸಾಗರವಾಗಿ…”- ನದಿ – ದಡ: ಸುಬ್ರಾಯ ಚೊಕ್ಕಾಡಿ ಕವಿತೆ
Posted by ಕೆಂಡಸಂಪಿಗೆ | Dec 16, 2021 | ದಿನದ ಕವಿತೆ |
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಮನಗೂಳಿಯವರಾದ ರಾಮಚಂದ್ರ ಕೊಟ್ಟಲಗಿ ಅವರು, ಕಾದಂಬರಿ, ಕಾವ್ಯ ಮತ್ತು ವಿಮರ್ಶೆಯ...
Read MorePosted by ಕೆಂಡಸಂಪಿಗೆ | Dec 15, 2021 | ದಿನದ ಕವಿತೆ |
“ಬಯಲ ಬಾಳಿಗೆ
ಒಲುಮೆ ಜೋಳಿಗೆ
ಹರಿಯುತಿಹುದು ಜೀವನ
ಪಾತ್ರಗಳ ಬದಲಿಸುತ ನಿಂತ
ನೀರಾಗದೆ ನಿರಾಳವಾಗಿ”- ರೇಶ್ಮಾ ಗುಳೇದಗುಡ್ಡಾಕರ್ ಬರೆದ ಈ ದಿನದ ಕವಿತೆ
Posted by ಫಾತಿಮಾ ರಲಿಯಾ | Dec 13, 2021 | ದಿನದ ಕವಿತೆ |
“ಕೆಂಡದಲ್ಲಿ ಸುಟ್ಟು ಸಿಪ್ಪೆ ಸುಲಿದು
ಅರ್ಧ ತಿಂದು
ಮತ್ತರ್ಧ ನಾಳೆಗೆಂದು ತೆಗೆದಿಟ್ಟ
ಹುಣಸೆ ಬೀಜವನ್ನು
ಈಗೆಲ್ಲಿ ಹುಡುಕಲಿ?”- ಫಾತಿಮಾ ರಲಿಯಾ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 9, 2021 | ದಿನದ ಕವಿತೆ |
“ಅವನಂದ; ನಾನಿಲ್ಲೇ ಇರಲೇ
ಅದೆಲ್ಲಿರುವೆ ಎಂದವಳ ಕೇಳ್ವಿ
ಪಕ್ಕದಲ್ಲಿ ಎಂಬುದವನ ಹೇಳಿಕೆ
ನೀ ಚುಂಬಿಸಿದರೆ ಎಂದವಳ ಸಂಶಯ”- ಎನ್ ಎ ಎಂ ಇಸ್ಮಾಯಿಲ್ ಕವಿತೆ: ಸಂಭಾಷಣೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read More