Advertisement

Category: ದಿನದ ಕವಿತೆ

ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

“ಈ ನಡುವಿನ
ಖಾಲಿತನದೊಳಗೆ
ಸದ್ದಿಲ್ಲದೆ
ತುಂಬಿಕೊಳ್ಳುವ ನೀನು
ಖಾಲಿಯಾದದ್ದೆ
ಅರಿವಿಗೆ ಬಾರಲಿಲ್ಲ..!”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

Read More

ಭುವನಾ ಹಿರೇಮಠ ಬರೆದ ಹೊಸ ಕವಿತೆ

“ಯಾವುದೋ ರೈಲ್ವೆ ನಿಲ್ದಾಣದ ಪಡಸಾಲೆಯಲ್ಲಿ
ಅಡ್ಡಾದಿಡ್ಡಿ ನಿದ್ದೆಹೋದ ಯಾತ್ರಿಕರ ಹಿಂಡಿನಲ್ಲಿ
ಎದ್ದು ನಡೆವ ಕನಸುಗಳ ತಡವಿದಾಗ
ಅವ್ವಂದಿರ ಮಡಿಲಲ್ಲಿ ದೇವಪುಷ್ಪಗಳು ಅರಳುತ್ತವೆ”- ಭುವನಾ ಹಿರೇಮಠ ಬರೆದ ಹೊಸ ಕವಿತೆ

Read More

ಕೆ.ವಿ. ತಿರುಮಲೇಶ್‌ ಬರೆದ ಹೊಸ ಕವಿತೆ

“ಇನ್ನು ಪದಮೋಹ ಹೇಳುವುದೆ ಬೇಡ ನಿಜಕ್ಕೂ
ಅದು ಪದಮೋಹವಲ್ಲ, ‘ನೆಗೆಟಿವ್ ಕೇಪೆಬಿಲಿಟಿ’
ಹಾಗೆಂದರೇನೆಂದು ಆಗ ನಮಗೆ ನಿಖರವಾಗಿ
ಗೊತ್ತಾಗದೆ ಇದ್ದರೂ-ಈಗ ಗೊತ್ತಾಗಿದೆಯೆಂದಲ್ಲ
ಆದರೆ ಯಾವ ರೀತಿಯಲ್ಲೋ ಇದೆ—
ಅನಿಸುತ್ತದೆ ಹಾಗೆಂದರೆ ಜೀವನವ್ಯಾಮೋಹ
ಪರಕಾಯ ಪ್ರವೇಶ”- ಕೆ.ವಿ. ತಿರುಮಲೇಶ್‌ ಬರೆದ ಹೊಸ ಕವಿತೆ

Read More

ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಎರಡು ಹೊಸ ಕವಿತೆಗಳು

“ಕೊರಳು ನೋಡಿ ಫಲಕವಿಲ್ಲ
ಎಡದಿಂದ ಬಲಕೆ, ಹಣೆಯಿಂದ ಎದೆಗೆ ಕೈ
ಮುಟ್ಟಿ ಬರುವ ಸನ್ನೆಯಿಲ್ಲ
ಬರಿದೆ ಪಯಣ ಹಜ್ಜೆಗಳ ಜೊತೆ ಮುಂದೆ
ಸಿಕ್ಕಾರು ನಾಲ್ಕು ಜನ
ಮನುಷ್ಯರೆನಿಕೊಂಡಾರೆಂದು; ಮನ
ಬುದ್ಧ, ಬಸವ, ಬಾಪು- ಗಳ ಹೊತ್ತಿಲ್ಲ.. ಇಸ
ವಿರದ ಹಣ್ಣ ಹುಡುಕುತ್ತಾ ನಡೆದೆ.. ನಾನು ನಿಮ್ಮವನಲ್ಲ”- ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಎರಡು ಹೊಸ ಕವಿತೆಗಳು

Read More

ನಂದಿನಿ ಹೆದ್ದುರ್ಗ ಬರೆದ ಮಾಗಿಯ ಹನಿಗಳು

“ಎರಡು ಹೆಜ್ಜೆಗಳ
ನಡುವಿನ ಸಮಯ
ಅಳೆಯುವಷ್ಟರಲ್ಲಿ
ಆತ್ಮಕ್ಕೆ
ಹೊಸಗಾಯವಾಗಿದೆ
ದಿನ ದೀರ್ಘವಾಗುವ
ಕುರಿತು ಮುಂದೊಮ್ಮೆ
ಬರೆಯುವೆ”- ನಂದಿನಿ ಹೆದ್ದುರ್ಗ ಬರೆದ ಮಾಗಿಯ ಹನಿಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ