Advertisement

Category: ವಾರದ ಕಥೆ

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಸಿಕಂದರ್ ಕಾಪು ಬರೆದ ಕಥೆ

“ಇಷ್ಟೆಲ್ಲಾ ಕಷ್ಟ ನಷ್ಟಗಳಿಗೆ ಕಾರಣರಾರು? ಸ್ವತಹ ನಾನೋ? ಅಥವಾ ನನ್ನಾಕೆಯೋ? ಯಾರೂ ಅಲ್ಲ; ಈ ಒಂದು ಬಾಟ್ಲಿ! ಈ ಹಾಳು ಬಾಟ್ಲಿ!! ರೌದ್ರಾವೇಶದಿಂದ ಬಾಟ್ಲಿಯ ಕತ್ತನ್ನು ಬಿಗಿಯಾಗಿ ಅಮುಕಿ ಹಿಡಿದು ಮುಂದಕ್ಕೂ ಹಿಂದಕ್ಕೂ ಬೀಸುತ್ತ ನಡೆದು ಬರುತ್ತಿದ್ದೆ. ಎದುರಿಗೊಂದು ಮೈಲುಕಲ್ಲು ಕಾಣಿಸಿತು..”

Read More

ಆರ್. ವಿಜಯರಾಘವನ್ ಅನುವಾದಿಸಿದ ಜ್ಯಾಕ್ ಆಲ್ಸನ್ ಬರೆದ ಇಂಗ್ಲಿಷ್ ಕಥೆ

“ಮಂಗಿಯಾರೊಟ್ಟಿ ಮುದುಕನಿಗೆ ಕೈ ಚಾಚಿ ಕಂದಕದಿಂದ ಹೊರಗೆಳೆದು, ಒಣಹುಲ್ಲಿನ ಗೊಂಬೆಯಂತೆ ಅವನನ್ನ ಕ್ಷಣ ಎತ್ತಿ ಹಿಡಿದು ಕಾಲು ಗಾಳಿಯಲ್ಲಿ ತೇಲಿಸಿ ಕೆಳಕ್ಕಿಳಿಸಿದ. ಮುದುಕ ಒಂದು ಮೀಟರ್ ಎತ್ತರಕ್ಕಿಂತ ಹೆಚ್ಚಿಲ್ಲ ಎಂದು ನಾನು ಕಂಡುಕೊಂಡೆ. ಅವನು ತನ್ನ ತೋಳಿನ ಕೆಳಗೆ ಬೃಹತ್ ಬ್ರೀಫ್ ಕೇಸ್ ಅನ್ನು ಹಿಡಿದಿದ್ದ…”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಫ್ರಾನ್ಸಿಸ್ ದಾಂತಿ ಬರೆದ ಕಥೆ

“ಬೆಳಗ್ಗಿನಿಂದ ಸಾಯಂಕಾಲದ ತನಕ ಕಛೇರಿಯ ಜಗಲಿಯಲ್ಲಿ, ವಕೀಲರ ಬೈಠಾಕಿನಲ್ಲಿ, ಜಮೀನ್ದಾರರ ಸಭೆಯಲ್ಲಿ ಕಾಲಕಳೆಯುತ್ತಿದ್ದ ರಾಯರು ಅಂದು ಬೇಗನೆ ಹಿಂದಿರುಗಿದುದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಅಧಿಕಾರಿಗಳು ತಮ್ಮಂಥವರ ಮಾಳಿಗೆ ಮನೆಗಳನ್ನು ಮಾತ್ರ ಜಡ್ತಿ ಮಾಡುವರಲ್ಲದೆ…”

Read More

ದೇವರೇ ನಿನ್ನೆಸರ ಬದಲಿಸಿಕೊ.. : ಶರಣಬಸವ ಕೆ ಗುಡದಿನ್ನಿ ಬರೆದ ಕಥೆ

“ಅಪ್ಪ ಆ ಕಾಲಕ್ಕಾಗಲೇ ಮಟ್ಕಾ ಬರೆಯುತ್ತಿದ್ದ. ಬರೀ ಕುರಿ ಕಾಯ್ದೇ ಬದುಕಿದ್ದ ಆತನಿಗೆ ಅವುಗಳನ್ನ ಮಾರಿದ ಮೇಲೆ ಹೊಲ-ಗದ್ದೆಗಳಲಿ ಹೋಗಿ ಬಗ್ಗಿ ಕೆಲಸ ಮಾಡಲು ಸೈರಣೆ ಆಗುತ್ತಿರಲಿಲ್ಲವೆನಿಸುತ್ತದೆ. ಅಲ್ಲದೇ ಹುಡುಕಿಕೊಂಡು ಕೈಯಲ್ಲಿ ಕಾಸಿಡಿದುಕೊಂಡು…”

Read More

ಓಬಿರಾಯನಕಾಲದ ಕಥಾಸರಣಿಯಲ್ಲಿ ಡಾ. ಜನಾರ್ದನ ಭಟ್ ಬರೆದ ಕಥೆ

“ತೋಟದಲ್ಲಿ ತೆಂಗಿನ ಸೋಗೆಗಳು ಬಿದ್ದಿದ್ದರೆ ಅವುಗಳನ್ನು ಎಳೆದುಕೊಂಡು ಬಂದು ಪಟೇಲರ ಅಂಗಳಕ್ಕೆ ಹಾಕುವುದು, ಹಸಿ ಮಡಲುಗಳನ್ನು ಹೆಣೆದು ಚಪ್ಪರಕ್ಕಾಗುವ ತಡಿಕೆಗಳನ್ನು ತಯಾರಿಸುವುದು, ಒಣಗಿದ ಮಡಲುಗಳನ್ನು ಕಡಿದು ಸೂಟೆಗಳನ್ನು…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ