Advertisement

Tag: Australia

ಅನಿವಾಸಿ ಆಸ್ಟ್ರೇಲಿಯಾ ಪತ್ರ

ಬರೇ ಬೆಳಕು ಇರುವುದನ್ನಷ್ಟೇ ಅರಿಯಬಲ್ಲಂಥ ನರತಂತುಗಳಿಂದ ಶುರುವಾಗಿದ್ದು ಕಣ್ಣಿನ ಕತೆ. ಹೆಚ್ಚು ಬೆಳಕು ಬೇಕು, ಆದರೆ ರೂಪ ಕಾಣಲು ಬೆಳಕು ಕೆಲವು ಕಡೆ ಮಾತ್ರ ಇರಬೇಕು.

Read More

ಅಡಿಕೆ ಮತ್ತು ಆನೆ: ಅನಿವಾಸಿ ಆಸ್ಟ್ರೇಲಿಯಾ ಪತ್ರ

ಹಿಂದೆಲ್ಲಾ ಸೆಂಚುರಿ ಹೊಡದಾಗ, ಜನ ಕ್ರೀಡಾಂಗಣಕ್ಕೆ ಲಗ್ಗೆ ಇಡುವುದು ನೋಡಿದ್ದೇವೆ. ನೆಚ್ಚಿನ ಆಟಗಾರರ ಬೆನ್ನು ತಟ್ಟುವುದು ನೋಡಿದ್ದೇವೆ. ಅವರೊಡನೆ ಪೆವಿಲಿಯನ್‌ವರೆಗೂ ಕುಣಿಯುತ್ತಾ ಹೋಗುವುದು ನೋಡಿದ್ದೇವೆ.

Read More

ಕ್ಷಮಾಯಾಚನೆಯ ಶಾಂತತೆ: ಅನಿವಾಸಿ ಆಸ್ಟ್ರೇಲಿಯಾ ಪತ್ರ

ಆಸ್ಟ್ರೇಲಿಯಾದಲ್ಲಿ ಬಿಳಿಯ ಜನ ಕಾಲಿಟ್ಟಾಗಿನಿಂದ ನಡೆದಿರುವ ಅಪಚಾರ, ಹಿಂಸೆ, ಕಗ್ಗೊಲೆ ಈ ನಾಡಿನ ಚರಿತ್ರೆಯ ಕಹಿ ತಿರುಳು. ನಿರಾಕರಿಸಲಾಗದಂತದು. ಆದರೂ ಅವುಗಳಿಗೆ ಸಮಜಾಯಿಷಿ, ತರ್ಕ ಎಲ್ಲವನ್ನೂ ಕೇಳಿ ಆಗಿದೆ.

Read More

ತಣ್ಣಗೆ ಮುಳುಗಡೆ: ಅನಿವಾಸಿ ಆಸ್ಟ್ರೇಲಿಯಾ ಪತ್ರ

ಚಿತ್ರದಲ್ಲಿ ಮುಳುಗಡೆಯಾದ ಊರು ಈಗ ಊರ ಪಕ್ಕದ ಕೊಳ. ಆಳದಲ್ಲಿ ಸಾಮಾನು ಸರಂಜಾಮು ಮೇಜು ಕುರ್ಚಿ ಪೆಟ್ಟಿಗೆ ಗಡಿಯಾರಗಳು ಈಗಲೂ ಅಲುಗಾಡದೆ ಇವೆ. ಆದರೆ ಕಣ್ಣಿಗೆ ಕಾಣುವುದಿಲ್ಲ.

Read More

ಸುಂದರಾಂಗ ಹಾಗು ಮೋಹಿತೆ: ಅನಿವಾಸಿ ಆಸ್ಟ್ರೇಲಿಯಾ ಪತ್ರ

ಅಂಥವಳು ಒಂದು ದಿನ ನನ್ನನ್ನು ಅಳುತ್ತಾ ಎದುರುಗೊಂಡಳು. ಒಂದೈದು ನಿಮಿಷ ನನ್ನ ಮನೆಗೆ ಬರುತ್ತೀಯ ಎಂದು ಕರೆದೊಯ್ದಳು. ಏತಕ್ಕೆಂದು ನನಗೆ ಅರ್ಥವಾಗಲಿಲ್ಲ. ಮನೆ ಹೊಕ್ಕವಳೇ, ಇಂಡಿಯಾಕ್ಕೆ ಫೋನ್ ಮಾಡಬೇಕು, ನಿನ್ನ ನೆರವು ಬೇಕು ಅಂದಳು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ